ಹುಟ್ಟುಹಬ್ಬದ ಶುಭಾಶಯಗಳು
happy birthday wishes in Kannada, ಹುಟ್ಟುಹಬ್ಬದ ಶುಭಾಶಯಗಳು , birthday wishes quotes, happy birthday wishes, happy birthday wish sms, happy birthday, happy birthday quotes,
“ನಿಮ್ಮ ಜೀವನವನ್ನು ನಗುವಿನಿಂದ ಅಳೆಯಿರಿ ಅಳುವಿನಿಂದಲ್ಲ.
ಸ್ನೇಹಿತರಿಂದ ನಿಮ್ಮ ವಯಸ್ಸನ್ನು ಎಣಿಸಿ, ವರ್ಷಗಳಲ್ಲ.
ಜನ್ಮದಿನದ ಶುಭಾಶಯಗಳು!”
“ನೀವು ಹಿಂದೆ ಹರಡಿದ ಸಂತೋಷವು ಈ ದಿನ ನಿಮಗೆ ಮರಳಿ ಬರಲಿ.
ನಿಮಗೆ ಜನ್ಮದಿನದ ಶುಭಾಶಯಗಳು! ”
ಹೊಸ ದಿನ
ಹೊಸ ವರ್ಷ
ಹೊಸ ಅನುಭವ,
ಎಲ್ಲವೂ
ಉತ್ತಮವಾಗಿರಲಿ.
ಹುಟ್ಟುಹಬ್ಬದ ಶುಭಾಶಯಗಳು.
ಈ ಜನ್ಮದಿನದಂದು ನಿಮ್ಮ ಎಲ್ಲಾ ಕನಸುಗಳು ಮತ್ತು ಆಲೋಚನೆಗಳು